Home

 

 Municipal Reforms Cell, Directorate of Municipal Administration has won the Bronze Award for the project “Aasthi (GIS based property tax information System)” in National Awards for e-Governance

 

 

________________________________________________________________________________________________________________ ನಂಜನಗೂಡು ಸ್ಥಳೀಯ ಸಂಸ್ಥೆಯ ಬಗ್ಗೆ. 

ನಂಜನಗೂಡು ಪಟ್ಟಣವು ತಾಲ್ಲೂಕು  ಕೇಂದ್ರ ಸ್ಥಾನವಾಗಿದ್ದು. ಈ ಪಟ್ಟಣವು  1908ನೇ  ಇಸವಿಯಲ್ಲಿ  ಸ್ಥಾಪನೆಯಾಯಿತು. ಈ ಪಟ್ಟಣವು   27 ವಾರ್ಡುಗಳನ್ನೊಳಗೊಂಡಿದೆ . 2001  ರ ಜನಗಣತಿಯ  ಪ್ರಕಾರ ಈ ಪಟ್ಟಣದ ಜನಸಂಖ್ಯೆ   48232. ನಂಜನಗೂಡುನಿಂದ ಮೈಸೂರಿಗೆ   24  ಕಿ.ಮೀ .ಅಂತರವಿರುತ್ತದೆ.  ಈ ಪಟ್ಟಣಕ್ಕೆ  ‘ಕಪಿಲಾ’   ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ.   ಪಟ್ಟಣವು  "ದಕ್ಷಿಣ ಕಾಶಿ "  ಎಂಬ ಹೆಸರಿನಿಂದ ಪ್ರಸಿದ್ಡಿ ಹೊಂದಿದೆ. ಇದು  ವ್ಯವಸಾಯ ಮತ್ತು   ಕೈಗಾರಿಕೋದ್ಯಮದ ಪಟ್ಟಣವಾಗಿದೆ. ಇಲ್ಲಿ  ಬೆಳೆಯುವ ಪ್ರಮುಖವಾದ  ಬೆಳೆಗಳೆಂದರೆ ಭತ್ತ   ,   ಕಬ್ಬು   ,   ರಸಬಾಳೆ ಹಣ್ಣು. ಇದರಲ್ಲಿ ಬಾಳೆಹಣ್ಣು   “   ನಂಜನಗೂಡು ರಸಬಾಳೆ ಹಣ್ಣು “ ಎಂಬ ಹೆಸರಿನಿಂದ ಪ್ರಸಿದ್ಡಿ ಹೊಂದಿದೆ. ವೈದ್ಯಕೀಯ ಅನುಕೂಲತೆಗಾಗಿ ಒಂದು ಸಾರ್ವಜನಿಕ  ಅಸ್ಪತ್ರೆ ಹಾಗೂ  ಪಶುಗಳಿಗಾಗಿ  ಒಂದು ಪಶು  ವೈದ್ಯಕೀಯ ದವಾಖಾನೆಗಳು ಇರುತ್ತವೆ. ನಂಜನಗೂಡು  ಪಟ್ಟಣದಲ್ಲಿ ಪ್ರತಿ  ಶುಕ್ರವಾರ  ದನಗಳ   ಮತ್ತು ತರಕಾರಿಗಳ ಸಂತೆಯ ದಿನವಾಗಿರುತ್ತದೆ. _______________________________________________________________________________________________________________

 A Brief Note on Nanjanagud Town 

Nanjangud ULB (Town Municipal Council) was started in the year 1908.The ULB consists of 27 wards with he Respective Number of Councilors. The Total Population of the Town is 48232 as per Census 2001.Nanjangud is a town in Mysore district in the Indian state of Karnataka. It is at a distance of 24 Km from the city of Mysore. And Bangalore to Nanjangud is around 163 Km.Nanjangud is also called as “Dakshina Kashi “. It is an Agricultural and Industrial based Town. It’s major Crops like PADDY, SUGARCANE, and BANANA. __________________________________________________________________________________________________________


ಗಣಕೀಕರಣ:      

ಪುರಸಭೆಯು 1990ರಿಂದ ಈ ದಿನಗಳವರೆಗೆ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೇ ಜನನ-ಮರಣ ನೋಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದು.ಹಾಗೂ ಸಾರ್ವಜನಿಕ ಕುಂದುಕೊರತೆ ಮತ್ತು ನಿವಾರಣಾ ಕೇಂದ್ರವನ್ನು ತೆರೆದಿದ್ದು,ಸಾರ್ವನಿಕರಿಂದ ಬರುವ ದೂರುಗಳನ್ನು ಆನ್ಲೈನ್ ಅಪ್ಲಿಕೇಷನ್ ನಲ್ಲಿ ದಾಖಲು ಮಾಡಲಾಗುತ್ತಿದೆ.ಮತ್ತು ಪಟ್ಟಣದ ಕುಂದು ಕೊರತೆಗಳ ಬಗ್ಗೆ ಸಾರ್ವಜನಿಕರು ದೂರವಾಣಿ ಮೂಲಕ ತಮ್ಮ ದೂರುಗಳನ್ನು ನೊಂದಾಯಿಸಬಹುದು ಮತ್ತು ದೂರುಗಳ ವಿವರವನ್ನು ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ: 08221-226236. _________________________________________________________________________________________________________________

COMPUTARIZATION.  

We are very happy to intimate the citizens of Nanjanagud town that we have computerizes the Birth and Death records from 1990 to till date under state Government KMRP computerization scheme, from now on wards citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility. Public Grievances and Redressal Cell Opened and Complaints which received from publics are registering in Online. Contact No:08221-226236. __________________________________________________________________________________________________________________


 ಘನತ್ಯಾಜ್ಯ ವಸ್ತು ಸಂಗ್ರಹಣೆ.

ಪುರಸಭೆ ಪಟ್ಟಣದ  ವಾರ್ಡುಗಳ ಘನತ್ಯಾಜ್ಯ ವಸ್ತು ನಿರ್ವಹಣೆಯನ್ನು ಪುರಸಭೆ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಇದರಲ್ಲಿ ಪ್ರಾಥಮಿಕ ಸಂಗ್ರಹಣೆ, ಬೀದಿಗುಡಿಸುವುದು ಮತ್ತು ಸಾಗಾಣಿಕೆ ಸೇರಿಕೊಂಡಿರುತ್ತದೆ.ಹಾಗೂ ಪಟ್ಟಣದ 23 ವಾರ್ಡುಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ.ಇದಕ್ಕೆ ಸಂಬಂದಪಟ್ಟ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 08221-226101 ಕರೆಮಾಡಿ ದೂರು ನೊಂದಾಯಿಸಿ ಕೊಂಡು  ಪಟ್ಟಣವನ್ನು ಸ್ವಚ್ಚವಾಗಿಡಲು ಸಹಕರಿಸಿ. ________________________________________________________________________________________________________________

SOLID WASTE MANAGEMENT.   

Solid Waste Management is done by Town Municipal Council. It is of two package system comprising primary collection, street sweeping and transportation to landfill site. Door-to-Door collections are done in 23 Wards. Citizens have to pay user charges as per the MSW-rules for door-to-door collections. If you have any complaints concerning to solid waste management please call our helpline no: 08221-226101. Help us to keep your city clean and hygienic

No. Of Visitors :
Last Updated   : 21/01/2012  Release History
Release 2.0.0, Powered By Karnataka Municipal Data Society & maintained by Nanjanagudu TMC
This website can best viewed with the resolution 1024 * 768 using Internet Explorer 7.0 or above.
Valid CSS!