Photo Gallery

ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್‌ ಯೋಜನೆ
“ದಾಖಲಾತಿ ನಿರ್ವಹಣೆ ಮತ್ತು ಉದ್ಯಮ ಶೀಲತ ತರಬೇತಿ ಕಾರ್ಯಕ್ರಮವನ್ನು ದಿನಾಂಕ:08/09/2011 ರಿಂದ 09/09/2011ರವಗೆರೆ ಎರಡು ದಿನಗಳ ತರಬೇತಿಯನ್ನು ಪುರಸಭಾ ಕಾರ್ಯಾಲಯದ ಸಿ.ಡಿ.ಎಸ್‌ ಸಭಾಂಗಣದಲ್ಲಿ ನಡೆಸಲಾತ್ತಿದೆ."
ಸಂಯೋಜಕರು:-ಡಿ ರಮೇಶ್‌ ಮುಖ್ಯಾಧಿಕಾರಿ ,ವೆಂಕಟ್‌ನಾಯ್ಕ್ ಸಿ.ಎ.ಓ ಹಾಗೂ ಶ್ರೀಮತಿ.ವೀಣಾ ಸಮುದಾಯ ಸಂಘಟಕರು
ದಿನಾಂಕ:-08-03-2011 ರಂದು ಅಂತರ್ ರಾಷ್ಟ್ರೀಯ "ಮಹಿಳಾ ದಿನಾಚರಣೆ"ಯ ಅಂಗವಾಗಿ ಆರ್ ಸಿ ವಿ ಹಾಗೂ ನಿರಂತರ ಉಳಿತಾಯ ಗುಂಪುಗಳಿಗೆ ರಂಗೋಲಿ ಹಾಗೂ ಮ್ಯೂಸಿಕಲ್ ಛೇರ್ ಸ್ವರ್ಧೇಗಳನ್ನು ಈರ್ಪಡಿಸಲಾಗಿತ್ತು.ಈ ರಂಗೋಲಿ ಸ್ವರ್ಧೆಯಲ್ಲಿ ಬಹುಮಾನ ಪಡೆದ ಚಿತ್ರಗಳ ವಿವರ
ಪ್ರಥಮ ಬಹುಮಾನ ಪಡೆದ ರಂಗೋಲಿ ದ್ವೀತಿಯ ಬಹುಮಾನ ಪಡೆದ ರಂಗೋಲಿ ತೃತೀಯ ಬಹುಮಾನ ಪಡೆದ ರಂಗೋಲಿ
No. Of Visitors :
Last Updated   : 14/05/2012 Release History
Release 2.0.0, Powered By Karnataka Municipal Data Society & maintained by Nanjanagudu TMC
This website can best viewed with the resolution 1024 * 768 using Internet Explorer 7.0 or above.
Valid CSS!